Article Jokes In Kannada %e0%b2%aa%e0%b2%a4%e0%b3%8d%e0%b2%a8%e0%b2%bf %e0%b2%aa%e0%b3%8d%e0%b2%b0%e0%b2%9c%e0%b3%8d%e0%b2%9e%e0%b3%86 107052500035_1.htm

Select Your Language

Notifications

webdunia
webdunia
webdunia
webdunia

ಪತ್ನಿ ಪ್ರಜ್ಞೆ .

ಪತ್ನಿ ಪ್ರಜ್ಞೆ . ಪ್ರಜ್ಞಾಸ್ಥಿಗೆ
ಡಾಕ್ಟರ್‌ಗೆ ಅವಳನ್ನು ಪ್ರಜ್ಞಾಸ್ಥಿಗೆ ತರಲು ಸಾಧ್ಯವಾಗಲಿಲ್ಲ.

ಆಗ ಅವಳ ಪತಿಗೆ ಒಂದು ಉಪಾಯ ಹೊಳೆಯಿತು.

ಅವನೂ ಬಾಗಿಲ ಹತ್ತಿರಕ್ಕೆ ಹೋಗಿ ಜೋರಾಗಿ
" ಬಾ ಚಿನ್ನಾ ನೀನು ಒಳ್ಳೆ ಸಮಯಕ್ಕೆ ಬಂದೆ. ನನ್ನ ಹೆಂಡತಿ ಪ್ರಜ್ಞೆ ತಪ್ಪಿದ್ದಾಳೆ." ಎಂದ ಪತಿರಾಯ

" ಅಲ್ಲೇ ನಿಂತ್ಕೋ ನನ್ನ ಸವತಿ, ನಾನೀಗಲೇ ಬರ್ತೀನಿ"

ಪತ್ನಿಗೆ ಎಚ್ಚರ ಸ್ಥಿತಿಗೆ ಬಂದು ಜೋರಾಗಿ ಅರಚುತ್ತಾ ಮೇಲೆದ್ದು ನಿಂತಳು.

Share this Story:

Follow Webdunia kannada