ಸಂತಾ ಸಿಂಗ್ ಪಂಜಾಬ್ ಮೈಲ್ ಟ್ರೈನ್ ಗೋಸ್ಕರ ನಂ.1 ಪ್ಲಾಟ್‌ಫೊರ್ಮ್‌ನಲ್ಲಿ ಕಾಯುತ್ತಿದ್ದ.
ಆಗ 'ಪ್ರಯಾಣಿಕರ ಗಮನಕ್ಕೆ ಟ್ರೈನ್ ನಂ.234 ಪಂಜಾಬ್ ಮೈಲ್ ಅಲ್ಪಸಮಯದಲ್ಲಿಯೇ ಪ್ಲಾಟ್‌ಫೊರ್ಮ್ ನಂ.1ಕ್ಕೆ ತಲುಪುತ್ತದೆ'.
ಎಂದು ಎನೌನ್ಸ್‌ಮೆಂಟ್ ಬಂತು ಇದನ್ನು ಕೇಳಿದ ಸಂತಾ ಸಿಂಗ್ ತಕ್ಷಣ ತನ್ನ ಲಗೇಜನ್ನು ತೆಗೆದು ರೈಲು ನಿಲ್ಲಿಸಲು ಕೈತೋರಿಸಿದ...