Article Jokes In Kannada %e0%b2%aa%e0%b2%82%e0%b2%9a%e0%b2%a4%e0%b2%be%e0%b2%b0 %e0%b2%b9%e0%b3%86%e0%b3%82%e0%b2%9f%e0%b3%87%e0%b2%b2%e0%b3%8d 109020400061_1.htm

Select Your Language

Notifications

webdunia
webdunia
webdunia
webdunia

ಪಂಚತಾರ ಹೊಟೇಲ್

ಪಂಚತಾರ ಹೊಟೇಲ್
"ಗಣೇಶ-- ಏನಯ್ಯ ಇದು ನಿಮ್ಮ ಹೋಟೆಲಿನಲ್ಲಿ ತಿಂಡಿಗಳು ನಾಯಿ ಕೂಡ ತಿನ್ನದಷ್ಟು ಕಳಪೆಯಾಗಿವೆಯಲ್ಲ! ನಿಮ್ಮ ಮ್ಯಾನೇಜರನ್ನು ಇತ್ತ ಕರೆಯಯ್ಯ. ಸ್ವಲ್ಪ ಕಂಪ್ಲೆಟ್ ಬರೆಸ್ತೀನಿ?

ಮಾಣಿ-- ಸಾರಿ ಸಾರ್, ಅವರು ತಿಂಡಿ ತಿನ್ನಲಿಕ್ಕೆ ಬೇರೆ ಹೋಟೆಲಿಗೆ ಹೋಗಿದ್ದಾರೆ. ಕಂಪ್ಲೆಟ್ ಕೊಡಲು ಅಲ್ಲಿಗೆ ಹೋಗಿ ಎಂದ."

Share this Story:

Follow Webdunia kannada