Article Jokes In Kannada %e0%b2%a8%e0%b3%8b%e0%b2%9f%e0%b3%81 109032100037_1.htm

Select Your Language

Notifications

webdunia
webdunia
webdunia
webdunia

ನೋಟು

ನೋಟು
ಮಗ- ಅಪ್ಪ ಅಪ್ಪ ಪೈಸೆ ಕೊಡಿ ಎಂದು ತಂದೆಯನ್ನು ಕೇಳಿದ.

ತಂದೆ- ಇಷ್ಟು ದೊಡ್ಡವನಾಗಿ ಪೈಸೆ ಕೇಳಲು ನಾಚಿಕೆಯಾಗಲ್ವೆ?

ಮಗ-ತೊಂದರೆಯಿಲ್ಲ, ಹಾಗಾದರೆ ರೂಪಾಯಿಯನ್ನೆ ಕೊಟ್ಟು ಬಿಡಿ ಎಂದ.

Share this Story:

Follow Webdunia kannada