ಒಂದು ಶನಿವಾರ ಆಫೀಸ್‌ನ ನೋಟಿಸ್ ಬೋರ್ಡ್‌ನಲ್ಲಿ "ನಾಳೆಯ ಕೆಲಸವನ್ನು ಇಂದೇ ಮಾಡಿ ಎಂದು ಆಫೀಸಿನಲ್ಲಿ ಬೋರ್ಡ್ ಹಾಕಿದ್ದು ತಪ್ಪಾಯಿತು." ಎಂದು ಬರೆಯಲಾಗಿತ್ತು. ಸಂತಾ ಅದನ್ನು ನೋಡಿ, ವಾಪಾಸು ಮನೆಗೆ ಹೋದ. ನಂತರ ಬಾಸ್ ಕರೆ ಮಾಡಿ ಕೇಳಿದರೆ, ಸಂತಾನು "ನಾಳೆ ಭಾನುವಾರದ ಬದಲಿಗೆ ಇಂದೇ ಎಲ್ಲರೂ ಆಫೀಸಿಗೆ ಬರದೆ ಮನೇಲಿ ಉಳಿದುಬಿಟ್ಟೆ" ಎನ್ನಬೇಕೆ.