Article Jokes In Kannada %e0%b2%a8%e0%b3%86%e0%b3%82%e0%b2%a3 %e0%b2%aa%e0%b3%81%e0%b2%b0%e0%b2%be%e0%b2%a3 111030200034_1.htm

Select Your Language

Notifications

webdunia
webdunia
webdunia
webdunia

ನೊಣ ಪುರಾಣ

ನೊಣ ಪುರಾಣ
"ಒಬ್ಬ ಇಂಗ್ಲೀಷ್‌ನವನು, ಅಮೇರಿಕದವನು, ಚೀನಾದವನು, ಭಾರತೀಯನು ಮತ್ತು ಪಾಕಿಸ್ತಾನದವರು ಒಂದು ಬಾರ್‌ಗೆ ಹೋಗಿ ಬೀರ್ ಕುಡಿಯುವಾಗ ಅದರಲ್ಲಿ ಒಂದು ನೊಣ ಬಿದ್ದಿದ್ದು.
ಇಂಗ್ಲೀಷ್: ಬೀರ್ ಬಿಸಾಡಿ ಹೊರಗೆ ನಡೆಯುತ್ತಾನೆ.
ಅಮೇರಿಕ: ನೊಣವನ್ನು ತೆಗೆದು ಬಿಸಾಡಿ ಬೀರ್ ಕುಡಿಯುತ್ತಾನೆ
ಚೀನಾ: ನೊಣ ತಿಂದು ಬೀರ್ ಬಿಸಾಡುತ್ತಾನೆ
ಭಾರತೀಯ: ಬೀರ್ ಅಮೇರಿಕದವನಿಗೆ, ನೊಣವನ್ನು ಚೀನಾದವನಿಗೆ ಮಾರಿ ಹೊಸ ಬೀರ್ ತೆಗೆದುಕೊಳ್ಳುತ್ತಾನೆ
ಪಾಕಿಸ್ತಾನಿ: ನೊಣವನ್ನು ಬೀರ್‌ಗೆ ಹಾಕಿದ್ದಾನೆಂದು ಭಾರತೀಯನನ್ನು ನಿಂದಿಸಿ, ಕಾಶ್ಮೀರದ ಸಂಬಂಧವನ್ನು ಕಲ್ಪಿಸಿ, ಚೀನಾದವರ ಮಿಲಿಟರಿಯ ಬೆಂಬಲ ಕೋರಿ, ಅಮೇರಿಕದವನಿಂದ ಲೋನ್ ಪಡೆದು ಬೀರ್ ಪಡೆದುಕೊಳ್ಳುತ್ತಾನೆ."

Share this Story:

Follow Webdunia kannada