Article Jokes In Kannada %e0%b2%a8%e0%b3%86%e0%b3%82%e0%b2%a3 110011800077_1.htm

Select Your Language

Notifications

webdunia
webdunia
webdunia
webdunia

ನೊಣ

ಹಾಸ್ಯ
ಹೋಟೆಲ್‌ಗೆ ತೆರಳಿದ ಒಬ್ಬಾತ: ಏನಿದು ಚಾಹದಲ್ಲಿ ನೊಣ ಬಿದ್ದಿದೆ ಎಂದು ವೇಟರ್ ಸಂತಾನನ್ನು ಗದರಿಸಿದ.

ವೇಟರ್ ಸಂತಾ: ಏನು ಮಾಡಲಿ. ನೊಣಕ್ಕೆ ಹಾರೋಕೆ ಮಾತ್ರ ಬರುತ್ತೆ. ಈಜೋಕೆ ಬರೋಲ್ಲ. ತೆಗೆದು ಹಾಕಿ ಕುಡೀರಿ..!

Share this Story:

Follow Webdunia kannada