Article Jokes In Kannada %e0%b2%a8%e0%b3%80%e0%b2%b0%e0%b2%bf%e0%b2%97%e0%b3%86 %e0%b2%ac%e0%b2%b0 108110500042_1.htm

Select Your Language

Notifications

webdunia
webdunia
webdunia
webdunia

ನೀರಿಗೆ ಬರ

ಹಾಸ್ಯ ಜೋಕ್ಸ್
WD
ಶಾರದಾ-- ಅಮ್ಮ ಅಕ್ಕನ ಕಾಗದದಲ್ಲಿ ಏನಿದೆ?

ಅಮ್ಮ-- ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೇನೆ ಅಂತ ಬರೆದಿದ್ದಾಳೆ.

ಶಾರದಾ-- ಅಯ್ಯೊ ಪಾಪ, ಅವರ ಊರಿನಲ್ಲಿ ಅಷ್ಟೊಂದು ನೀರಿನ ಸಮಸ್ಯೆ ಇದೆಯೇನಮ್ಮ.

Share this Story:

Follow Webdunia kannada