Article Jokes In Kannada %e0%b2%a8%e0%b3%80%e0%b2%a8%e0%b3%81 10%e0%b2%a8%e0%b3%87%e0%b2%af%e0%b2%b5%e0%b2%a8%e0%b3%81 109081800090_1.htm

Select Your Language

Notifications

webdunia
webdunia
webdunia
webdunia

ನೀನು 10ನೇಯವನು

ನೀನು 10ನೇಯವನು
ಗುಂಡ: ಆಪರೇಷನ್ ಆದ ಮೇಲೆ ನಾನು ಬದುಕ್ತೇನಾ ಡಾಕ್ಟ್ರೇ?

ಡಾಕ್ಟರ್: ಖಂಡಿತಾ.. ನಿಮಗೇನೂ ಆಗಲ್ಲ.

ಗುಂಡ: ಅದು ಹೇಗೆ ಅಷ್ಟೊಂದು ವಿಶ್ವಾಸದಿಂದ ಹೇಳ್ತಿದ್ದೀರಿ?

ಡಾಕ್ಟರ್: ಸಾಮಾನ್ಯವಾಗಿ 10 ಆಪರೇಷನ್ ಮಾಡಿದ್ರೆ ಒಬ್ಬ ಬದುಕ್ತಾನೆ. ನಿನ್ನೆ ನಾನು ಆಪರೇಷನ್ ಮಾಡಿದ ಒಂಬತ್ತನೇ ರೋಗಿ ಸತ್ತು ಹೋಗಿದ್ದಾನೆ...!

Share this Story:

Follow Webdunia kannada