ಬಸ್ಸು ತುಂಬಾ ಜನಭರಿತವಾಗಿತ್ತು. ಒಬ್ಬ ವ್ಯಕ್ತಿ ಒಳಗೆ ನುಸುಳಲು ಬಹಳ ಪ್ರಯತ್ನ ಪಡುತ್ತಿದ್ದ, ಹೋಗಲು ಇತರೆ ಪ್ರಯಾಣಿಕರು ಅವನನ್ನು ಒಳಗೆ ಬಿಡುತ್ತಿರಲಿಲ್ಲ. ಆದರೆ ಆತ ಪ್ರಯಾಣಿಕರನ್ನು ಹೇಗೋ ತಳ್ಳಿಕೊಂಡು ಒಳಗೆ ನುಸುಳಿದಾಗ ಯಾರೋ ಕೇಳಿದರು, ಯಾರ್ರಿ ಅದು ಗೂಳಿ ಥರ ನುಗ್ಗುತ್ತಾ ಇದ್ದೀರಿ ಎಂದು, ಆ ವ್ಯಕ್ತಿ ಶಾಂತವಾಗಿ ಹೇಳಿದ. ನಾನು ಈ ಬಸ್ಸಿನ ನಿರ್ವಾಹಕನಪ್ಪ!.