Article Jokes In Kannada %e0%b2%a8%e0%b2%bf%e0%b2%a6%e0%b3%8d%e0%b2%a6%e0%b3%86 110092400069_1.htm

Select Your Language

Notifications

webdunia
webdunia
webdunia
webdunia

ನಿದ್ದೆ

ಕನ್ನಡ ಜೋಕ್
"ಒಬ್ಬ: ರೈಲಿನಲ್ಲಿ ರಾತ್ರಿ ಪೂರಾ ನಿದ್ದೆನೇ ಬರ್ಲಿಲ್ಲ?

ಮತ್ತೊಬ್ಬ: ಏನು?

ಆತ: ನನಗೆ ಮೇಲಿನ ಬರ್ತ್ ಸಿಕ್ಕಿತ್ತು.

ಮತ್ತೊಬ್ಬ: ಬೇರೆಯವರ ಜತೆ ಬದಲಾಯಿಸಿಕೊಳ್ಳಬಹುದಿತ್ತಲ್ಲ?

ಆತ: ಅದಲು ಬದಲು ಮಾಡಿಕೊಳ್ಳಲು ಅಲ್ಲಿ ಬೇರೆ ಯಾರೂ ಇರಲಿಲ್ಲ..!?
"

Share this Story:

Follow Webdunia kannada