Article Jokes In Kannada %e0%b2%a8%e0%b2%bf%e0%b2%9c%e0%b2%b5%e0%b2%be%e0%b2%a6 %e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf 110090200077_1.htm

Select Your Language

Notifications

webdunia
webdunia
webdunia
webdunia

ನಿಜವಾದ ಪ್ರೀತಿ

ಕನ್ನಡ ಜೋಕ್
ನಿಜವಾದ ಪ್ರೀತಿ ಎನ್ನುವುದು ತಲೆದಿಂಬು ಇದ್ದಂತೆ. ನೀವು ತೊಂದರೆಯಲ್ಲಿದ್ದಾಗ ಅಪ್ಪಿಕೊಳ್ಳಬಹುದು, ನೀವು ನೋವಲ್ಲಿದ್ದಾಗ ಅದನ್ನು ಹಿಡಿದುಕೊಂಡು ಅಳಬಹುದು, ನೀವು ಸಂತೋಷದಲ್ಲಿದ್ದಾಗ ಆಲಂಗಿಸಿ ಖುಷಿ ಹಂಚಿಕೊಳ್ಳಬಹುದು, ಆದ್ದರಿಂದ ನಿಮಗೆ ನಿಜವಾದ ಪ್ರೀತಿ ಬೇಕಾದರೆ...... 50 ರೂಪಾಯಿ ವಿನಿಯೋಗಿಸಿ ಒಂದು ತಲೆದಿಂಬು ತೆಗೆದುಕೊಳ್ಳಿ!

Share this Story:

Follow Webdunia kannada