ಮದುವೆಗೆ ಮುಂಚೆ ಗಂಡಸರು ಹುಡಿಗಿ ಹೇಳಿದ ಮಾತಿನ ಬಗ್ಗೆ ಆಲೋಚಿಸುತ್ತಾ ರಾತ್ರಿಯೆಲ್ಲಾ ನಿದ್ದೆಗೆಡುತ್ತಾರೆ. ಮದುವೆಯ ನಂತರ ಅವಳು ಮಾತು ಮುಗಿಸುವ ಮುನ್ನವೇ ನಿದ್ರೆ ಮಾಡಿರುತ್ತಾರೆ....