Article Jokes In Kannada %e0%b2%a8%e0%b2%be%e0%b2%b0%e0%b2%a6 %e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf 110092500060_1.htm

Select Your Language

Notifications

webdunia
webdunia
webdunia
webdunia

ನಾರದ ಮಹರ್ಷಿ

ಕನ್ನಡ ಜೋಕ್
"ನಾರದ ಮಹರ್ಷಿಗಳು ವೇಷಧಾರಿಯಾಗಿ ಭೂಲೋಕಕ್ಕೆ ಬಂದು ಬಾರ್‌ನಲ್ಲಿ ಬೀರು ಕುಡಿಯುತ್ತಿದ್ದರು.

ವೈಟರ್: ಏನ್ ಗುರೂ.. ಹತ್ತು ಬಾಟಲ್ ಬೀರು ಕುಡಿದರೂ ಕಿಕ್ ಹೊಡೀಲಿಲ್ವೇ...?

ನಾರದ: ನಾನು ದೇವರು ಕಣಪ್ಪಾ..

ವೈಟರ್: ಈಗ ಫುಲ್ ಟೈಟಾಗಿದ್ದೀಯಾ ಮಗನೇ...!"

Share this Story:

Follow Webdunia kannada