Article Jokes In Kannada %e0%b2%a8%e0%b2%be%e0%b2%af%e0%b2%bf %e0%b2%ac%e0%b2%be%e0%b2%b2 109040200076_1.htm

Select Your Language

Notifications

webdunia
webdunia
webdunia
webdunia

ನಾಯಿ ಬಾಲ

ನಾಯಿ ಬಾಲ
ಪುಟ್ಟು ಮತ್ತು ಕಿಟ್ಟು ನಾಯಿಯ ಕುರಿತು ಗಂಭೀರವಾದ ಚರ್ಚೆಯನ್ನು ಮಾಡುತ್ತಿದ್ದರು.

ಪುಟ್ಟು: ನಾಯಿ ಬಾಲವನ್ನು ಯಾಕೆ ಅಲ್ಲಾಡಿಸುತ್ತದೆ?

ಕಿಟ್ಟು: ನಾಯಿಯನ್ನೇ ಅಲ್ಲಾಡಿಸುವಷ್ಟು ಶಕ್ತಿ ಅದರ ಬಾಲಕ್ಕೆ ಇಲ್ಲ ಅದಕ್ಕೆ!.

Share this Story:

Follow Webdunia kannada