ಟೀಚರ್: 'ನಮ್ಮ ನಾಯಿ' ಬಗ್ಗೆ ನೀನು ಬರೆದ ಪ್ರಬಂಧ ನಿನ್ನ ಅಣ್ಣನ ಪ್ರಬಂಧದಂತೆಯೇ ಇದೆ. ಕಾಪಿ ಮಾಡಿದ್ದಿಯಾ ಪುಟ್ಟಾ?ಪುಟ್ಟ: ಇಲ್ಲ ಮೇಡಂ, ನಾವು ಒಂದೇ ನಾಯಿಯ ಬಗ್ಗೆ ಬರೆದಿದ್ದು..!