Article Jokes In Kannada %e0%b2%a8%e0%b2%be%e0%b2%af%e0%b2%bf %e0%b2%aa%e0%b3%8d%e0%b2%b0%e0%b2%ac%e0%b2%82%e0%b2%a7 110051500073_1.htm

Select Your Language

Notifications

webdunia
webdunia
webdunia
webdunia

ನಾಯಿ ಪ್ರಬಂಧ

ಕನ್ನಡ ಜೋಕ್
ಟೀಚರ್: 'ನಮ್ಮ ನಾಯಿ' ಬಗ್ಗೆ ನೀನು ಬರೆದ ಪ್ರಬಂಧ ನಿನ್ನ ಅಣ್ಣನ ಪ್ರಬಂಧದಂತೆಯೇ ಇದೆ. ಕಾಪಿ ಮಾಡಿದ್ದಿಯಾ ಪುಟ್ಟಾ?

ಪುಟ್ಟ: ಇಲ್ಲ ಮೇಡಂ, ನಾವು ಒಂದೇ ನಾಯಿಯ ಬಗ್ಗೆ ಬರೆದಿದ್ದು..!

Share this Story:

Follow Webdunia kannada