Article Jokes In Kannada %e0%b2%a8%e0%b2%be%e0%b2%af%e0%b2%bf 110081800073_1.htm

Select Your Language

Notifications

webdunia
webdunia
webdunia
webdunia

ನಾಯಿ

ಕನ್ನಡ ಜೋಕ್
ಸಂತಾ-ಬಂತಾ ಇಬ್ಬರು ನಡೆದುಕೊಂಡು ರಸ್ತೆಯನ್ನು ದಾಟುತ್ತಿದ್ದರು. ಸಂತಾ 'ಅಲ್ಲಿ ಒಂದು ಕಣ್ಣಿನ ನಾಯಿಯನ್ನು ನೋಡು' ಎಂದು ಹೇಳಿದ. ಅದಕ್ಕೆ ಬಂತಾ ತನ್ನ ಒಂದು ಕಣ್ಣನ್ನು ಮುಚ್ಚಿ ಒಂದೇ ಕಣ್ಣನ್ನು ತೆರೆದು ಎಲ್ಲಿ ಎಂದು ಕೇಳಿದ!

Share this Story:

Follow Webdunia kannada