Article Jokes In Kannada %e0%b2%a8%e0%b2%be%e0%b2%af%e0%b2%bf 110081000065_1.htm

Select Your Language

Notifications

webdunia
webdunia
webdunia
webdunia

ನಾಯಿ

ಕನ್ನಡ ಜೋಕ್
ನೀವು ಮನೆಯಲ್ಲಿ ಒಬ್ಬರೇ ಇದ್ದಾಗ, ಒಮ್ಮೆಲೇ ನಾಯಿಯು ಹಿಂದಿನ ಬಾಗಿಲಿನಲ್ಲಿ ಬೊಗಳಲು ಪ್ರಾರಂಭಿಸಿದರೆ ಮತ್ತು ಮುಂದಿನ ಬಾಗಿಲಿನಿಂದ ನಿಮ್ಮ ಮಡದಿಯು ಬಾಗಿಲನ್ನು ತಟ್ಟುತ್ತಿದ್ದರೆ, ನೀವು ಯಾವ ಬಾಗಿಲನ್ನು ಮೊದಲು ತೆರೆಯುತ್ತೀರಿ? ಹಿಂದಿನ ಬಾಗಿಲು, ಯಾಕೆಂದರೆ ನಾಯಿ ಒಳಗೆ ಬಂದ ನಂತರ ಸುಮ್ಮನಿರುತ್ತದೆ.

Share this Story:

Follow Webdunia kannada