Article Jokes In Kannada %e0%b2%a8%e0%b2%be%e0%b2%af%e0%b2%bf 108102500024_1.htm

Select Your Language

Notifications

webdunia
webdunia
webdunia
webdunia

ನಾಯಿ

ಹಾಸ್ಯ ಜೋಕ್ಸ್
WD
ಯಜಮಾನ-- ನಮ್ಮನೆ ನಾಯಿ ತುಂಬಾ ಕೆಟ್ಟದು ಬೀಗರೇ.

ಬೀಗರು-- ಯಾಕೆ ಏನು ಮಾಡುತ್ತದೆ ?

ಯಜಮಾನ-- ಯಾರಾದರೂ ನೆಂಟರು ಬಂದು, ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ಉಳಿದರೆ ....ಓಡಿಸಿ, ಓಡಿಸಿ ಕಚ್ಚುತ್ತದೆ.


Share this Story:

Follow Webdunia kannada