ಮಗುವಿಗೆ ನಾಮಕರಣ ಚರ್ಚೆ ನಡೆಯುತ್ತಿತ್ತು, ಎಸ್ ಇರುವ ಹೆಸರನ್ನು ಇಡಬೇಕಂತೆ ಪಾಪುಗೆ ಎಂದರು ಯಾರೋ. ಅಷ್ಟರಲ್ಲಿ ಕಿಟ್ಟ ತಟ್ಟನೆ ಹೇಳಿದ, ಸದ್ದಾಂ ಹುಸೇನ್ ಎಂದು. ಪುಟ್ಟ ಹೇಳಿದ - ಜೆಡಿಎಸ್!...