Article Jokes In Kannada %e0%b2%a8%e0%b2%be%e0%b2%a8%e0%b3%81 %e0%b2%b9%e0%b3%87%e0%b2%b3%e0%b3%8d%e0%b2%b3%e0%b2%bf%e0%b2%b2%e0%b3%8d%e0%b2%b2 109081800089_1.htm

Select Your Language

Notifications

webdunia
webdunia
webdunia
webdunia

ನಾನು ಹೇಳ್ಳಿಲ್ಲ

ನಾನು ಹೇಳ್ಳಿಲ್ಲ
ಹುಚ್ಚರ ಆಸ್ಪತ್ರೆಯಲ್ಲಿ ರೋಗಿಗಳ ನಡುವೆ ಭಾರೀ ಸಮಾಲೋಚನೆ ನಡೆಯುತ್ತಿತ್ತು.

ಸಂತಾ: ನಾನು ಸುಭಾಷ್ ಚಂದ್ರ ಬೋಸ್.

ಬಂತಾ: ಅದು ನಿನಗೆ ಹೇಗೆ ಗೊತ್ತು?

ಸಂತಾ: ನಂಗೆ ದೇವ್ರು ಹೇಳಿದ್ರು.

ಗುಂಡ ಕೋಪದಿಂದ..: ಛೆ.. ನಾನು ಅವನಿಗೆ ಯಾವತ್ತೂ ಹಾಗೆ ಹೇಳ್ಲೇ ಇಲ್ಲ..!

Share this Story:

Follow Webdunia kannada