Article Jokes In Kannada %e0%b2%a8%e0%b2%be%e0%b2%97 %e0%b2%a1%e0%b3%86%e0%b3%82%e0%b2%82%e0%b2%9f%e0%b3%8d %e0%b2%aa%e0%b2%82%e0%b2%9a%e0%b3%8d %e0%b2%ae%e0%b2%bf 110060700077_1.htm

Daily Horoscope

Select Your Language

Notifications

webdunia
webdunia
webdunia
webdunia

ನಾಗ ಡೊಂಟ್ ಪಂಚ್ ಮಿ

ಕನ್ನಡ ಜೋಕ್
"ಒಂದು ದಿನ ಸಂತಾನಿಗೆ ತುಂಬಾ ದೊಡ್ಡ ಪ್ರಶ್ನೆ ಕಾಡುತ್ತದೆ. ಅದಕ್ಕೆ ಸರಿಯಾಗಿ ಬಂತಾ ಅಲ್ಲಿಗೆ ಬರುತ್ತಾನೆ.

ಸಂತಾ : ಬಂತಾ, ನಿನಗೆ ಇಂಗ್ಲೀಷ್ ಗೊತ್ತಾ? ನನಗೆ ಒಂದು ಸಂದೇಹವಿದೆ.

ಬಂತಾ : ಹೌದು, ನಿನಗೇಕೆ ಅದು?

ಸಂತಾ: ಆಯಿತು! ಹಾಗಾದರೆ ನಾಗ ಪಂಚಮಿಯ ವಿರುದ್ಧ ಪದ ಯಾವುದು ಹೇಳು?

ಬಂತಾ : ತುಂಬಾ ಸಿಂಪಲ್, ನಾಗ ಡೊಂಟ್ ಪಂಚ್ ಮಿ..!?"

Share this Story:

Follow Webdunia kannada