Article Jokes In Kannada %e0%b2%a8%e0%b2%b0%e0%b2%ad%e0%b2%95%e0%b3%8d%e0%b2%b7%e0%b2%95 %e0%b2%aa%e0%b3%8d%e0%b2%b0%e0%b2%be%e0%b2%a3%e0%b2%bf 110071600079_1.htm

Daily Horoscope

Select Your Language

Notifications

webdunia
webdunia
webdunia
webdunia

ನರಭಕ್ಷಕ ಪ್ರಾಣಿ

ಕನ್ನಡ ಜೋಕ್
"ಇಬ್ಬರು ಗೆಳೆಯರು ರಾಜು ಮತ್ತು ವಿನೋದ್ ತಮ್ಮ ತಂದೆಯ ಕೆಚ್ಚುತನದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.
ರಾಜು: ನನ್ನ ತಂದೆ ಉತ್ತಮ ಬೇಟೆಗಾರ, ನಿನ್ನೆ ರಾಜಸ್ಥಾನದ ನರಭಕ್ಷಕ ಪ್ರಾಣಯನ್ನು ಕೊಂದ ಕಾರಣ ಪ್ರಶಸ್ತಿಯನ್ನು ಪಡೆದರು.
ವಿನೋದ್: ಆದರೆ! ನನ್ನ ತಿಳುವಳಿಕೆಯ ಪ್ರಕಾರ ರಾಜಸ್ಥಾನದಲ್ಲಿ ಯಾವುದೇ ನರಭಕ್ಷಕ ಪ್ರಾಣಿಗಳು ಇಲ್ಲ.
ರಾಜು: ಓ, ನೀನು ಪೆದ್ದ, ನನ್ನ ತಂದೆಯು ಎಲ್ಲವನ್ನು ಕೊಂದ ಕಾರಣ ಅಲ್ಲಿ ಇಲ್ಲ.
"

Share this Story:

Follow Webdunia kannada