Article Jokes In Kannada %e0%b2%a8%e0%b2%a8%e0%b3%8d%e0%b2%a8 %e0%b2%a8%e0%b2%be%e0%b2%af%e0%b2%bf 110051900089_1.htm

Select Your Language

Notifications

webdunia
webdunia
webdunia
webdunia

ನನ್ನ ನಾಯಿ

ಕನ್ನಡ ಜೋಕ್
ಗುಂಡ ನಾಯಿ ಪಕ್ಕ ಪಾರ್ಕ್‌ನಲ್ಲಿ ಕುಳಿತಿದ್ದ. ಅಲ್ಲಿಗೆ ಬಂದ ಅಪರಿಚಿತನೊಬ್ಬ, 'ನಿಮ್ಮ ನಾಯಿ ಕಚ್ಚುತ್ತದೆಯೇ?' ಎಂದು ಕೇಳಿದ.

ಗುಂಡ 'ಇಲ್ಲ, ನನ್ನ ನಾಯಿ ಕಚ್ಚುವುದಿಲ್ಲ' ಎಂದು ಹೇಳಿದ.

ಅಪರಿಚಿತ ಕುಳಿತುಕೊಂಡ ತಕ್ಷಣ ನಾಯಿ ಕಚ್ಚಿತು.

'ನಾಯಿ ಕಚ್ಚುವುದಿಲ್ಲವೆಂದು ಹೇಳಿದ್ದು ನೀನೇ ತಾನೇ?' ಕೋಪಗೊಂಡ ಆತ ಗುಂಡನ ಮೇಲೆ ರೇಗಾಡಿದ.

'ನಾನು ನನ್ನ ನಾಯಿ ಕಚ್ಚುವುದಿಲ್ಲವೆಂದು ಹೇಳಿದ್ದು, ಇದು ನನ್ನ ನಾಯಿಯಲ್ಲ...' ಎಂದ ಕೂಲಾಗಿ ಗುಂಡ..!

Share this Story:

Follow Webdunia kannada