ಸಂತಾ ಕೆಲಸಮಾಡುತ್ತಿದ್ದ ಆಫೀಸ್‌ನ ಮ್ಯಾನೇಜರ್ ಸಂತಾನಲ್ಲಿ ನೀನು ಈ ವರ್ಷ ಆಫೀಸಿಗೆ ರಜೆಯನ್ನು ತಕೊಂಡಿಲ್ಲ ಯಾಕೆ?ಸಂತಾ: ನನಗೆ ರೆಸ್ಟ್ ಬೇಕು ಅದಕ್ಕೆ ತಕೊಂಡಿಲ್ಲಾ......