"ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಕಾಸ್ಮತ್ ಹಡಗು ಮುಳುಗಲು ಪ್ರಾರಂಭವಾಯಿತು. ಎಲ್ಲರೂ ಭಯಭೀತರಾಗಿ ಅಯ್ಯೋ ದೇವರೇ ಕಾಪಾಡು ಎಂದು ಪ್ರಾರ್ಥಿಸುತ್ತಿದ್ದರು, ಆಗ
ಹಡಗಿನ ಅಧಿಕಾರಿ-- ಹಡಗು ಮುಳುಗುತ್ತದೆ ಎಲ್ಲರೂ ಬಚಾವಾಗಿರಿ.
ತಿಮ್ಮ-- ಇಲ್ಲಿಂದ ನೆಲಾ ಏಷ್ಟು ದೂರ ಇದೆ?
ಹಡಗಿನ ಅಧಿಕಾರಿ-- ಕೇವಲ ಎರಡೇ ಕಿ. ಮಿ.
ತಿಮ್ಮ-- ನೆಲ ಯಾವ ಕಡೆ ಇದೆ?
ಹಡಗಿನ ಅಧಿಕಾರಿ- ಕೆಳಕ್ಕೆ ಇದೆ."
ತಿಮ್ಮ- ದೇವರೇ ಗತಿ..?