Article Jokes In Kannada %e0%b2%a6%e0%b3%87%e0%b2%b5%e0%b2%b0%e0%b3%81 %e0%b2%95%e0%b2%bf%e0%b2%b5%e0%b3%81%e0%b2%a1%e0%b2%a8%e0%b2%b2%e0%b3%8d%e0%b2%b2 110072900074_1.htm

Daily Horoscope

Select Your Language

Notifications

webdunia
webdunia
webdunia
webdunia

ದೇವರು ಕಿವುಡನಲ್ಲ

ಕನ್ನಡ ಜೋಕ್
ಇಬ್ಬರು ಸಣ್ಣ ಹುಡುಗರು ಕ್ರಿಸ್‌ಮಸ್‌‌ಗಿಂತ ಮೊದಲ ವಾರದಲ್ಲಿ ಅವರ ಅಜ್ಜಿಮನೆಯಲ್ಲಿ ಕಾಲಕಳೆಯುತ್ತಿದ್ದರು. ಒಂದು ದಿನ ರಾತ್ರಿ ಮಲಗುವ ಸಮಯದಲ್ಲಿ ಹಾಸಿಗೆಯಲ್ಲಿ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುವಾಗ ದೊಡ್ಡವ 'ನಾನು ಹೊಸ ಸೈಕಲ್, ಹೊಸ ವಿಸಿಆರ್, ಹೊಸ ಡ್ರೆಸ್‌ಗಾಗಿ ಪ್ರಾರ್ಥಿಸುತ್ತಿದ್ದೇನೆ' ಎಂದು ಜೋರಾಗಿ ಬೇಡಿದನು. ಆಗ ಸಣ್ಣವನು ಅಣ್ಣನಿಗೆ 'ನೀನು ಯಾಕೆ ಬೊಬ್ಬಿಡುತ್ತಿದ್ದೀಯಾ? ದೇವರೇನು ಕಿವುಡನಲ್ಲ' ಎಂದನು. ಅದಕ್ಕೆ ಅಣ್ಣ 'ಹೌದು ದೇವರು ಕಿವುಡನಲ್ಲ. ಆದರೆ ಅಜ್ಜಿ....' ಎಂದು ಉತ್ತರಿಸಿದನು.

Share this Story:

Follow Webdunia kannada