Article Jokes In Kannada %e0%b2%a6%e0%b3%87%e0%b2%b5%e0%b2%b0%e0%b3%81 110072600085_1.htm

Select Your Language

Notifications

webdunia
webdunia
webdunia
webdunia

ದೇವರು

ಕನ್ನಡ ಜೋಕ್
"ಟೀಚರ್: ಮಕ್ಕಳೇ, ದೇವರು ಎಲ್ಲಿರುತ್ತಾನೆ?
ಪುಟ್ಟ ಹುಡುಗ: ಬಹುಶಃ ಅವನು ನಮ್ಮ ಬಚ್ಚಲು ಮನೆಯಲ್ಲಿದ್ದಾನೆ ಅಂತ ನಾನು ಹೇಳುತ್ತೇನೆ.
ಟೀಚರ್: ನೀನು ಯಾಕೆ ಹಾಗೆ ಹೇಳುತ್ತಿದ್ದೀಯ? ಕಾರಣವೇನು?
ಪುಟ್ಟ ಹುಡುಗ: ಯಾಕಂದರೆ, ಪ್ರತೀ ದಿನ ಬೆಳಿಗ್ಗೆ ಅಪ್ಪ ಬಚ್ಚಲು ಮನೆಯ ಬಾಗಿಲನ್ನು ಬಡಿದು, 'ದೇವರೇ, ನೀನು ಇನ್ನೂ ಒಳಗೇ ಇದ್ದೀಯಾ'? ಅಂತ ಕೇಳುತ್ತಾನೆ."

Share this Story:

Follow Webdunia kannada