Select Your Language

Notifications

webdunia
webdunia
webdunia
webdunia

ದೇವರಿದ್ದಾನೆ...

ದೇವರಿದ್ದಾನೆ
ಪ್ರಶ್ನೆ: ದೇವರು ಸರ್ವಾಂತರ್ಯಾಮಿಯಾಗಿದ್ದರೆ ನಾವ್ಯಾಕೆ ದೇವಸ್ಥಾನಗಳಿಗೆ ಅವನನ್ನು ಹುಡುಕಿಕೊಂಡು ಹೋಗಬೇಕು?

ಉತ್ತರ: ಮಗೂ.. ಗಾಳಿ ಎಲ್ಲಾ ಕಡೆ ಇದೆ... ಆದರೆ ಅದರ ಅನುಭವವಾಗಲು ನಮಗೆ ಫ್ಯಾನ್ ಬೇಕಲ್ಲವೇ..!

Share this Story:

Follow Webdunia kannada