Article Jokes In Kannada %e0%b2%a6%e0%b3%87%e0%b2%b5%e0%b2%b0 %e0%b2%95%e0%b3%83%e0%b2%aa%e0%b3%86 110042900077_1.htm

Select Your Language

Notifications

webdunia
webdunia
webdunia
webdunia

ದೇವರ ಕೃಪೆ

ಕನ್ನಡ ಜೋಕ್
ಸಂತಾ ತನ್ನೆಲ್ಲ ಸ್ನೇಹಿತರ ಮೊಬೈಲ್‌ಗೆ ಕಳುಹಿಸಿದ ಮೆಸೇಜ್ ಇದು.

ಗಣೇಶ ಚತುರ್ಥಿಗೆ ಹಣ ವಂತಿಗೆ ಮಾಡುತ್ತಿದ್ದೇನೆ. ನಿಮಗೆ ಭಯ, ಭಕ್ತಿ, ಗೌರವ ಇದ್ರೆ ಈ ನಂಬರ್‌ಗೆ ನಿಮ್ಮ ಕೈಲಾದಷ್ಟು ರೀಚಾರ್ಜ್ ಮಾಡಿಸಿ, ದೇವರ ಕೃಪೆಗೆ ಪಾತ್ರರಾಗಿ..!

Share this Story:

Follow Webdunia kannada