"ಸಂತಾ ಆತಂಕದಿಂದ ಪೊಲೀಸ್ ಸ್ಟೇಷನ್‌ಗೆ ಓಡೋಡಿ ಬಂದ.
ಸಂತಾ: ಸಾರ್ ನನ್ನನ್ನು ಅರೆಸ್ಟ್ ಮಾಡಿ...
ಪೊಲೀಸ್: ಯಾಕೆ, ನೀನೇನು ತಪ್ಪು ಮಾಡಿದ್ದೀಯಾ?
ಸಂತಾ: ನಾನು ನನ್ನ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದೆ...
ಪೊಲೀಸ್: ಹೆಂಡತಿ ಸತ್ತು ಹೋದ್ಲಾ?
ಸಂತಾ: ಅಯ್ಯೋ.. ಸತ್ತು ಹೋಗಿದ್ರೆ ಚೆನ್ನಾಗಿತ್ತು. ಅವಳು ನನ್ನ ಕೈಯಿಂದ ದೊಣ್ಣೆಯನ್ನು ಎಳ್ಕೊಂಡು ನನ್ನ ಹಿಂದೆ ಬರ್ತಿದ್ದಾಳೆ ಸಾರ್, ಪ್ಲೀಸ್... ಸಾರ್... ಹೆಲ್ಪ್ ಮೀ..!"