ಪೊಲೀಸ್ ಸ್ಟೇಷನ್‌ಗೆ ಆತಂಕದಿಂದ ಓಡೋಡಿ ಬಂದ ರವಿ...
ರವಿ: ಸಾರ್ ನನನ್ನು ಅರೆಸ್ಟ್ ಮಾಡಿ...ಪ್ಲೀಸ್!
ಪೊಲೀಸ್: ಯಾಕೆ ಏನು ಮಾಡಿದೆ?
ರವಿ: ನಾನು ನನ್ನ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದೆ...
ಪೊಲೀಸ್: ಹೆಂಡತಿ ಸತ್ತು ಹೋದ್ಲಾ?
ರವಿ: ಅಯ್ಯೋ ಸತ್ತು ಹೋಗಿದ್ರೆ ಚೆನ್ನಾಗಿತ್ತು, ಅವಳು ನನ್ನ ಕೈಯಿಂದ ದೊಣ್ಣೆಯನ್ನು ಎಳೆದು ಓಡೋಡಿ ಬರ್ತಾ ಇದ್ದಾಳೆ?.