Article Jokes In Kannada %e0%b2%a6%e0%b3%82%e0%b2%b0%e0%b2%a6%e0%b3%83%e0%b2%b7%e0%b3%8d%e0%b2%9f%e0%b2%bf 110110200053_1.htm

Select Your Language

Notifications

webdunia
webdunia
webdunia
webdunia

ದೂರದೃಷ್ಟಿ

ದೂರದೃಷ್ಟಿ
ಮಗ: ಅಪ್ಪಾ ನನಗೆ ದೂರದ ವಸ್ತು ಕಾಣಲ್ಲ, ಒಂದು ಕನ್ನಡಕ ಕೊಡಿಸು
ತಂದೆ: ತಕ್ಷಣ (ಮಗನನ್ನು ಹೊರಗೆ ಕರೆದು) ಅದು ಏನು?
ಮಗ: ಅದು ಸೂರ್ಯ
ತಂದೆ: ಲೆ ಕತ್ತೆ, ಇನ್ನೂ ಎಷ್ಟು ದೂರ ನೋಡ ಬೇಕೋ?

Share this Story:

Follow Webdunia kannada