Article Jokes In Kannada %e0%b2%a6%e0%b3%81%e0%b2%a1%e0%b3%8d%e0%b2%a1%e0%b3%81 109051100052_1.htm

Select Your Language

Notifications

webdunia
webdunia
webdunia
webdunia

ದುಡ್ಡು

ದುಡ್ಡು
ಗಿರೀಶ್ ತನ್ನ ಮಗನಿಗೆ ಬಡಿಯುವುದನ್ನು ನೋಡಿದ ಅವನ ಹೆಂಡತಿಯು

ಹೆಂಡತಿ: ಯಾಕೆ ಅವನಿಗೆ ಬಡಿಯುತ್ತೀರಿ?

ಗಿರೀಶ್: ಅವನು ನನ್ನ ಜೇಬಿನಿಂದ 100 ರೂಪಾಯಿ ಕದ್ದಿದ್ದಾನೆ.

ಹೆಂಡತಿ: ಅವನೇ ಕದ್ದ ಎಂದು ನೀವು ಹೇಗೆ ಹೇಳುತ್ತೀರಿ? ಒಂದು ವೇಳೆ ನಾನು ಕದ್ದಿದ್ದರೆ...

ಗಿರೀಶ್: ಇಲ್ಲ ಇವನೇ ಕದ್ದಿದ್ದು... ಏಕೆಂದರೆ ಬಾಕಿ ದುಡ್ಡು ಜೇಬಿನಲ್ಲೇ ಇತ್ತು...

Share this Story:

Follow Webdunia kannada