Article Jokes In Kannada %e0%b2%a6%e0%b2%b0%e0%b3%8b%e0%b2%a1%e0%b3%86%e0%b2%95%e0%b3%8b%e0%b2%b0 110091800082_1.htm

Select Your Language

Notifications

webdunia
webdunia
webdunia
webdunia

ದರೋಡೆಕೋರ

ಕನ್ನಡ ಜೋಕ್
"ದರೋಡೆಕೋರನೊಬ್ಬ ಬ್ಯಾಂಕನ್ನು ದೋಚಿದ ನಂತರ ಕ್ಲರ್ಕ್ ಬಳಿಗೆ ಬಂದ.

ದರೋಡೆಕೋರ: ನಾನು ದೋಚುವುದನ್ನು ನೀನು ನೋಡಿದ್ಯಾ?

ಕ್ಲರ್ಕ್: ಹೌದು

(ದರೋಡೆಕೋರ ಆತನನ್ನು ಶೂಟ್ ಮಾಡಿ ಕೊಂದು ಹಾಕುತ್ತಾನೆ. ನಂತರ ಮತ್ತೊಬ್ಬ ಕ್ಲರ್ಕ್ ಬಳಿ ಹೋಗುತ್ತಾನೆ)

ದರೋಡೆಕೋರ: ನೀನು ನೋಡಿದ್ಯಾ?

ಮತ್ತೊಬ್ಬ ಕ್ಲರ್ಕ್: ನಾನು ನೋಡಿಲ್ಲ. ಆದ್ರೆ ನನ್ ಹೆಂಡ್ತಿ ನೋಡಿದ್ದಾಳೆ..!"

Share this Story:

Follow Webdunia kannada