ಬೃಹತ್ ಪಟಾಕಿ ದಾಸ್ತಾನು ಅಂಗಡಿಯೊಂದರ ಮಾಲೀಕನನ್ನು ದರೋಡೆ ಮಾಡಲಾಗಿತ್ತು. ಮಾಲೀಕನನ್ನು ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದರು.
ದರೋಡೆಕೋರರು ನಿಮ್ಮನ್ನು ಚಾಕು ತೋರಿಸಿ ಬೆದರಿಸಿದರೋ ಅಥವಾ, ಬಂದೂಕು ತೋರಿಸಿ ಬೆದರಿಸಿದರೋ. ಪೊಲೀಸ್ ಅಧಿಕಾರಿಗಳು ಪ್ರಶ್ನಿಸಿದರು.
ಇಲ್ಲ ಸರ್, ಅವರು ಬೆಂಕಿಪೊಟ್ಟಣ ತೋರಿಸಿ ಬೆದರಿಸಿದರು, ಎಂಬ ಉತ್ತರ ಬಂತು.