Article Jokes In Kannada %e0%b2%a6%e0%b2%b0%e0%b2%bf%e0%b2%a6%e0%b3%8d%e0%b2%b0 %e0%b2%9a%e0%b2%9f 109032300054_1.htm

Select Your Language

Notifications

webdunia
webdunia
webdunia
webdunia

ದರಿದ್ರ ಚಟ

ದರಿದ್ರ ಚಟ
ರವಿ: ನನ್ನ ಮಗ ಕುಮಾರ ಯಾವಾಗ್ಲೂ ಉಗುರು ಕಡಿತಿದ್ನಲ್ಲ, ಆ ದರಿದ್ರ ಚಟವನ್ನು ಬಿಡಿಸಿದೆ ಕಣಯ್ಯ, ಎಂದು ಹೆಮ್ಮೆಯಿಂದ ಹೇಳಿದ.

ಸೂರ್ಯ: ಏನು ಉಪಾಯ ಮಾಡಿದೆ?.

ರವಿ: ಏನಿಲ್ಲ ಎಲ್ಲ ಹಲ್ಲುಗಳನ್ನು ಒಂದೆ ಏಟಿಗೆ ಉದುರಿಸಿಬಿಟ್ಟೆ ಎಂದ.

Share this Story:

Follow Webdunia kannada