Article Jokes In Kannada %e0%b2%a6%e0%b2%a8%e0%b2%97%e0%b2%b3 %e0%b2%a1%e0%b2%be%e0%b2%95%e0%b3%8d%e0%b2%9f%e0%b2%b0%e0%b3%8d 110081900074_1.htm

Select Your Language

Notifications

webdunia
webdunia
webdunia
webdunia

ದನಗಳ ಡಾಕ್ಟರ್

ಕನ್ನಡ ಜೋಕ್
ನಾನು ದನಗಳ ಡಾಕ್ಟರ್ ಆಗಬೇಕು ಅಂತಾ ಇದ್ದೇನೆ ಎಂದು ಸಂತಾ ತನ್ನ ಗೆಳೆಯ ಬಂತಾನಿಗೆ ಹೇಳಿದ. ಯಾಕೋ, ಮನುಷ್ಯರ ಡಾಕ್ಟರ್ ಆಗು ಅಂದು ಸಲಹೆ ನಿಡಿದ ಬಂತಾ. ಬೇಡಪ್ಪ ದನಗಳ ಡಾಕ್ಟರ್ ಆದ್ರೆ ಅವು ಮರಳಿ ಕಂಪ್ಲೇಂಟ್ ಹೇಳಲು ಬರುವುದಿಲ್ಲ, ಜನಗಳ ತರ ಗಲಾಟೆ ಮಾಡಲು ಬರುವುದಿಲ್ಲ ಎಂದ ಸಂತಾ.

Share this Story:

Follow Webdunia kannada