Article Jokes In Kannada %e0%b2%a5%e0%b3%8d%e0%b2%af%e0%b2%be%e0%b2%82%e0%b2%95%e0%b3%8d %e0%b2%97%e0%b2%be%e0%b2%a1%e0%b3%8d 110092100074_1.htm

Select Your Language

Notifications

webdunia
webdunia
webdunia
webdunia

ಥ್ಯಾಂಕ್ ಗಾಡ್

ಕನ್ನಡ ಜೋಕ್
"ಒಬ್ಬ ಗರ್ಭಿಣಿ ಮಹಿಳೆ ಜ್ಯೋತಿಷಿ ಬಳಿ ಹೋಗಿ ತನ್ನ ಹುಟ್ಟಲಿರುವ ಮಗುವಿನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾಳೆ.

ಜ್ಯೋತಿಷಿ: ನಿಮಗೆ ಮಗು ಹುಟ್ಟುತ್ತಿದ್ದಂತೆ ಮಗುವಿನ ತಂದೆ ಸತ್ತು ಹೋಗುತ್ತಾರೆ.

ಮಹಿಳೆ: ಥ್ಯಾಂಕ್ ಗಾಡ್.. ನನ್ನ ಗಂಡನಿಗೇನೂ ಆಗದು..!?"

Share this Story:

Follow Webdunia kannada