Article Jokes In Kannada %e0%b2%a4%e0%b3%81%e0%b2%82%e0%b2%ac%e0%b2%be %e0%b2%95%e0%b3%82%e0%b2%a6%e0%b2%b2%e0%b2%bf%e0%b2%a6%e0%b3%86 110072000075_1.htm

Select Your Language

Notifications

webdunia
webdunia
webdunia
webdunia

ತುಂಬಾ ಕೂದಲಿದೆ

ಕನ್ನಡ ಜೋಕ್
ಸಣ್ಣ ಹುಡುಗ ಚಿನ್ನು ಬೆಳಿಗ್ಗಿನ ತಿಂಡಿ ತಿನ್ನುತ್ತಿದ್ದ. ಅಪ್ಪನ ತಲೆಯನ್ನು ನೋಡಿ ಚಿನ್ನು ಅಮ್ಮನಲ್ಲಿ 'ಮಮ್ಮೀ, ಡ್ಯಾಡಿಯ ತಲೆಯಲ್ಲಿ ಯಾಕೆ ಸ್ವಲ್ಪವೇ ಕೂದಲಿದೆ?' ಎಂದು ಕೇಳಿದನು. ಗಂಡನನ್ನು ರೇಗಿಸಲಿಕ್ಕಾಗಿ ಅವಳು 'ಅವರು ತುಂಬಾ ಯೋಚಿಸುತ್ತಾರೆ' ಎಂದು ನಗುತ್ತಾ ಉತ್ತರಿಸಿದಳು. ಇದನ್ನು ಕೇಳಿ ಸ್ವಲ್ಪ ಹೊತ್ತು ಯೋಚಿಸಿದ ಚಿನ್ನು 'ಮತ್ತೆ ನಿನ್ನ ತಲೆಯಲ್ಲಿ ಯಾಕೆ ತುಂಬಾ ಕೂದಲಿದೆ?' ಎಂದಾಗ ಬೇಸ್ತು ಬೀಳುವ ಸರದಿ ಆಕೆಯದಾಗಿತ್ತು.

Share this Story:

Follow Webdunia kannada