ಯುವತಿ- ಅಪ್ಪಾ ನಾನು ಒಬ್ಬರನ್ನು ಲವ್ ಮಾಡ್ತಿದೀನಿ...ಅಪ್ಪ- ಅಯ್ಯೋ ಎಂಥಾ ಕೆಲ್ಸ ಮಾಡಿದಿಯೇ... ಏನು ಮಾಡ್ಬೇಕಿದ್ರೂ ನನ್ನ ಕೇಳಿ ಮಾಡ್ಬೇಕಂದಿದ್ನಲ್ಲಾ ಮರೆತು ಬಿಟ್ಟಿಯೇನು?ಯುವತಿ- ಇಲ್ಲಪ್ಪಾ... ಕ್ಷಮಿಸಿ... ಮುಂದಿನ ಸಲ ಯಾರನ್ನಾದ್ರೂ ಲವ್ ಮಾಡೋಕ್ಮುಂಚೆ ನಿಮಗೆ ತಿಳಿಸಿಯೇ ಮಾಡ್ತೀನಿ!...