Article Jokes In Kannada %e0%b2%a4%e0%b2%bf%e0%b2%82%e0%b2%97%e0%b2%b3 %e0%b2%aa%e0%b2%be%e0%b2%b8%e0%b3%8d 110063000068_1.htm

Select Your Language

Notifications

webdunia
webdunia
webdunia
webdunia

ತಿಂಗಳ ಪಾಸ್

ಕನ್ನಡ ಜೋಕ್
ಬಿಹಾರಿಯೊಬ್ಬ ರೈಲಿನಲ್ಲಿ ಎರಡು ಟಿಕೆಟ್‌ನೊಂದಿಗೆ ಪ್ರಯಾಣಿಸುತ್ತಿದ್ದ. ಟಿಕೆಟ್ ಪರೀಕ್ಷಕ ಬಂದು ಕೇಳಿದಾಗ ಅವನು ಎರಡೂ ಟಿಕೆಟ್ ತೋರಿಸಿದ. ಆಗ ಟಿಕೆಟ್ ಪರೀಕ್ಷಕನು ಎರಡು ಟಿಕೆಟ್ ಖರೀದಿಸಿದ ಕಾರಣವನ್ನು ಕೇಳಿದಾಗ ಬಿಹಾರಿ ಉತ್ತರಿಸಿದ " ಒಂದು ವೇಳೆ ಒಂದು ಟಿಕೆಟ್ ಕಳೆದು ಹೋದರೆ ಎಂದು ಎರಡು ಟಿಕೆಟ್ ಖರೀದಿಸಿದ್ದೇನೆ". ಟಿಕೆಟ್ ಪರೀಕ್ಷಕ ಕೇಳಿದ "ಒಂದು ವೇಳೆ ಎರಡೂ ಕಳೆದು ಹೋದರೆ?", ಬಿಹಾರಿ ಉತ್ತರಿಸಿದ "ಅದಕ್ಕಾಗಿಯೇ ನಾನು ತಿಂಗಳ ಪಾಸ್ ಅನ್ನೂ ಸಹ ಇಟ್ಟುಕೊಂಡಿದ್ದೇನೆ"!!!!

Share this Story:

Follow Webdunia kannada