Article Jokes In Kannada %e0%b2%a4%e0%b2%b2%e0%b3%86%e0%b2%95%e0%b3%82%e0%b2%a6%e0%b2%b2%e0%b3%81 110080200073_1.htm

Select Your Language

Notifications

webdunia
webdunia
webdunia
webdunia

ತಲೆಕೂದಲು

ಕನ್ನಡ ಜೋಕ್
ತಾಯಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವಾಗ ಬಂದ ಪುಟ್ಟ ಮಗಳು ಅಲ್ಲೆ ಕುಳಿತುಕೊಂಡು ತಾಯಿಯನ್ನು ನೋಡಲು ಪ್ರಾರಂಭಿಸಿದಳು. ತನ್ನ ತಾಯಿಯ ತಲೆಯಲ್ಲಿ ಬಿಳಿ ಕೂದಲು ಇರುವುದನ್ನು ಗಮನಿಸಿದ ಹುಡುಗಿ 'ಅಮ್ಮಾ, ನಿನ್ನ ಕೆಲವೊಂದು ತಲೆಕೂದಲು ಬಿಳಿಯಾಗಿವೆ ಯಾಕೆ?' ಎಂದು ತುಂಬಾ ಕುತೂಹಲದಿಂದ ಕೇಳಿದಳು. ತಾಯಿ 'ನೀನು ನನಗೆ ತೊಂದರೆ ಕೊಟ್ಟು ನಾನು ಅಳುವ ಹಾಗೆ ಅಥವಾ ಬೇಸರ ಆಗುವ ಹಾಗೆ ಮಾಡುತ್ತೀ ಅಲ್ಲ ಆಗೆಲ್ಲ ನನ್ನ ಒಂದೊಂದು ತಲೆಕೂದಲು ಬಿಳಿಯಾಗುತ್ತದೆ' ಎಂದುತ್ತರಿಸಿದಳು. ಸ್ವಲ್ಪ ಹೊತ್ತು ಯೋಚಿಸಿದ ಹುಡುಗಿ 'ಅಮ್ಮಾ, ಮತ್ತೆ ಅಜ್ಜಿಯ ಎಲ್ಲಾ ತಲೆಕೂದಲೂ ಬೆಳ್ಳಗಾಗಿವೆ ಹೇಗೆ?' ಎಂದು ಕೇಳಿದಳು.

Share this Story:

Follow Webdunia kannada