Article Jokes In Kannada %e0%b2%a4%e0%b2%b2%e0%b3%86%e0%b2%95%e0%b3%82%e0%b2%a6%e0%b2%b2%e0%b3%81 109101400066_1.htm

Select Your Language

Notifications

webdunia
webdunia
webdunia
webdunia

ತಲೆಕೂದಲು

ಹಾಸ್ಯ
ನರೇಶನ ಹೆಂಡತಿ ತವರು ಮನೆಗೆ ಹೋಗಿದ್ದರಿಂದ ಅಡುಗೆಯನ್ನು ತಾನಗಿಯೇ ಮಾಡಿದ. ಆದರೆ ಏನೋ ಮರೆತಂತೆ ಹೆಂಡತಿಯನ್ನು ಪೋನಾಯಿಸಿದಳು. ಹೆಂಡತಿ ಪಾಕ ವಿಧಾನ ಹೇಳಿಕೊಟ್ಟಳು. ಆದರೆ ನರೇಶನಿಗೆ ಒಂದು ಸಂಶಯ ಬಾಕಿ ಉಳಿದಿತ್ತು, ಈ ತಲೆಕೂದಲು ಯಾವಾಗ ಹಾಕಬೇಕಿತ್ತು ಅಂತ ತಿಳಿಯುತ್ತಿಲ್ಲಾ? ಎಂದ.

Share this Story:

Follow Webdunia kannada