ಸಂತಾ, ಬಂತಾ ಮತ್ತು ಆತನ ಗೆಳೆಯ ಮೂವರು ಒಂದೇ ಬೈಕಿನಲ್ಲಿ ಹೋಗುತ್ತಿದ್ದಾಗ ಪೊಲೀಸ್ ಕೈ ಅಡ್ಡ ಹಾಕಿದ. ಕೋಪಗೊಂಡ ಸಂತಾ ಕಿರುಚಿದ- ನಿಂಗೇನು ಹುಚ್ಚು-ಗಿಚ್ಚು ಹಿಡ್ದಿದ್ಯಾ? ಈಗ್ಲೇ ನಾವು ಮೂವರು ಕೂತಿದ್ದೀವಿ.. ನೀನೆಲ್ಲಿ ಕೂತ್ಕೋತೀಯಾ?.