Article Jokes In Kannada %e0%b2%a4%e0%b2%b2%e0%b3%86 %e0%b2%b8%e0%b2%b0%e0%b2%bf %e0%b2%87%e0%b2%a6%e0%b3%8d%e0%b2%af%e0%b2%be 110032600067_1.htm

Select Your Language

Notifications

webdunia
webdunia
webdunia
webdunia

ತಲೆ ಸರಿ ಇದ್ಯಾ

ಕನ್ನಡ ಜೋಕ್
ಸಂತಾ, ಬಂತಾ ಮತ್ತು ಆತನ ಗೆಳೆಯ ಮೂವರು ಒಂದೇ ಬೈಕಿನಲ್ಲಿ ಹೋಗುತ್ತಿದ್ದಾಗ ಪೊಲೀಸ್ ಕೈ ಅಡ್ಡ ಹಾಕಿದ. ಕೋಪಗೊಂಡ ಸಂತಾ ಕಿರುಚಿದ- "ನಿಂಗೇನು ಹುಚ್ಚು-ಗಿಚ್ಚು ಹಿಡ್ದಿದ್ಯಾ? ಈಗ್ಲೇ ನಾವು ಮೂವರು ಕೂತಿದ್ದೀವಿ.. ನೀನೆಲ್ಲಿ ಕೂತ್ಕೋತೀಯಾ?".

Share this Story:

Follow Webdunia kannada