Article Jokes In Kannada %e0%b2%a4%e0%b2%af%e0%b2%be%e0%b2%b0%e0%b2%bf%e0%b2%b2%e0%b3%8d%e0%b2%b2 111020100045_1.htm

Select Your Language

Notifications

webdunia
webdunia
webdunia
webdunia

ತಯಾರಿಲ್ಲ

ತಯಾರಿಲ್ಲ
ಕುಡುಕ: ನೋಡೋ ಅನಿಲ, ಮೇಲೆ ಹಾರಾಡ್ತಾ ಇದೆಯಲ್ಲಾ ವಿಮಾನ; ಅದಕ್ಕೆ ಎಷ್ಟು ರೇಟಾದರೂ ಪರವಾಗಿಲ್ಲ. ನಾಳೆ ಅದನ್ನು ನಾನು ಬಾಡಿಗೆಗೆ ತಗೋತ್ತೀನಿ.
ಇನ್ನೊಬ್ಬ ಕುಡುಕ: (ವಿಮಾನವನ್ನೇ ನೋಡುತ್ತಾ) ನೋಡೋ ಅನೀಲ, ನೀನು ಕೋಟ್ಯಾಧೀಶನೇ ಇರಬಹುದು. ಆ ವಿಮಾನವನ್ನು ಕೊಂಡ್ಕೋಬಹುದು. ಆದರೆ ನಾನು ಅದನ್ನು ಕೊಡೋದಕ್ಕೆ ತಯಾರಿಲ್ಲ.

Share this Story:

Follow Webdunia kannada