ಸರ್ದಾರ್ ಒಮ್ಮೆ ತಮಿಳುನಾಡಿಗೆ ಬಂದ. ವ್ಯಾಪಾರ ಮಾಡಲು ಹೋದ ಸರ್ದಾರ್ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದುದು ಯಾರಿಗೂ ಅರ್ಥವಾಗಲಿಲ್ಲ. ವ್ಯಾಪಾರಿಯೊಬ್ಬ ಸರ್ದಾರ್‌ಗೆ ತಮಿಳ್ ತೆರಿಮಾ ಎಂದು ಕೇಳಿದ, ಇದರಿಂದ ಸರ್ದಾರ್‌ಗೆ ಕೋಪ ಬಂತು, ಅವನು ಉತ್ತರಿಸಿದ ಹಿಂದಿ ತೇರಾ ಬಾಪ್...