Article Jokes In Kannada %e0%b2%a4%e0%b2%a1%e0%b3%86%e0%b2%af%e0%b2%bf%e0%b2%b0%e0%b2%bf 110010600068_1.htm

Select Your Language

Notifications

webdunia
webdunia
webdunia
webdunia

ತಡೆಯಿರಿ

ಹಾಸ್ಯ
ಗಂಡ-- ಇನ್ನೂ ಅಡಿಗೆ ಆಗಿಲ್ಲವಾ? ನನಗಿನ್ನೂ ತಡೆದುಕೊಳ್ಳೋಕೆ ಆಗೊಲ್ಲ ನಾನು ಹೋಟೆಲಿಗೆ ಹೋಗ್ತಿನಿ.

ಹೆಂಡತಿ-- ಒಂದು ಐದು ನಿಮಿಷ ತಡೆಯಿರಿ.

ಗಂಡ-- ಐದು ನಿಮಿಷದಲ್ಲಿ ಅಡುಗೆ ಆಗುತ್ತಾ?

ಹೆಂಡತಿ-- ಇಲ್ಲ, ಐದು ನಿಮಿಷದಲ್ಲಿ ನಾನು ರೆಡಿಯಾಗಿ ನಿಮ್ಮೊಂದಿಗೆ ಬರುತ್ತೇನೆ ಎಂದಳು.

Share this Story:

Follow Webdunia kannada